ಭಾಷೆಗಳಲ್ಲಿ ಅಸ್ಪೃಶತೆ ಜೊತೆ ಮನಷ್ಯರಲ್ಲಿ ಕಿಳರಮೆ ಬೆರು

ಭಾಷೆಗಳಲ್ಲಿ ಅಸ್ಪೃಶತೆ ಜೊತೆ ಮನಷ್ಯರಲ್ಲಿ ಕಿಳರಮೆ ಬೆರು
ಮನುಷ್ಯನ ವಂಶವೃಕ್ಷ ಒಂದು ವಿಚಿತ್ರವಾದದ್ದು, ಪ್ರತಿಯೊಂದು ವಿಷಯದಲು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತ ಬದುಕಲು ಮುಂದಾಗುತ್ತಿರುತ್ತಾನೆ. ಇದೇ ಸ್ವಾರ್ಥತನ ಪಾರಂಪರಿಕವಾಗಿ ಬೇಳೆದು ಇಂದು ಹಲವು ಆಯಾಮಗಳಲ್ಲಿ ಸಮಾಜದಲ್ಲಿ ತನ್ನ ಬೇರನ್ನು ಬೀರುಕೊಂಡಿದೆ. ಆ ಬೇರುಗಳೆ ಮೇಲು, ಕೀಳು, ಸ್ರೇಷ್ಠ, ಕನಿಷ್ಠ, ಸಣ್ಣದ್ದು, ದೊಡ್ಡದು, ದೂರ, ಸಮಿಪ, ಆಳ, ಅಗಲ, ಸರಿ, ತಪ್ಪುಗಳು ಇದರಂತೆ ಹಲವಾರು ತಾರತಮ್ಯಗಳ ಮಧ್ಯೆ ಬದುಕುನ್ನು ನಡೆಸುತ್ತಾನೆ.

ಆದರೆ ಈ ತಾರತಮ್ಯಗಳು ಬದುಕಲು ಮುಖ್ಯ ವೇ ಅಥವಾ ಇದು ಇಲ್ಲದೇ ಬದುಕಲು ಸಾಧ್ಯವಿಲ್ಲವೇ? ಎಂದು ಭಾವಿಸುವುದೇ ವಿಪರ್ಯಾಸ. ಹಲವು ತಾರತಮ್ಯಗಳ ಮಧ್ಯೆಯೇ ವ್ಯಕ್ತಿ ತನ್ನನ್ನು ತಾನು ಗುರಿತ್ತಿಸಿಕೊಳಲು ತನ್ನ ಬದುಕಿನೊದ್ದಕು ಹರಸಾಹಸ ಪಡುತ್ತಿರುತ್ತಾನೆ. ಆದರೆ ಅದು ಕೇಟದಾಗಿರಲ್ಲಿ ಅಥವಾ ಒಳ್ಳೆಯದಾಗಿರಲ್ಲಿ ಸಮಾಜ ಗುರುತ್ತಿಸುವುದು ಮಾತ್ರ ಈ ಎರಡಲ್ಲಿ ಒಂದು ಕಣ್ಣಿನಿಂದ ಮಾತ್ರ ಗುರುತ್ತಿಸುವ ಪ್ರಯತ್ನವನ್ನು ಮಾಡುತ್ತಾನೆ. ಈ ಸಂಪ್ರದಾಯವನ್ನು ಆಧರಿ ಬದುಕನ್ನು ನಡೆಸುವುದೆ ಜೀವನವಾಗಿದೆ ಎಂದು ನಾವು ಭಾವಿಸುವುದು ಸರಿಯೇ.?

ಹಾಗಾದರೆ ಪ್ರಾಣಿಗಳು ತಮ್ಮ ತಮ್ಮ ಜೀವನದಲ್ಲಿ ಈ ರೀತಿಯ ಹರಸಾಹಸವನ್ನು ಪಡುತ್ತಾರೆ ಅವರು ತಾವು ಬದುಕಲು ಇತರರನ್ನು ಭಕ್ಷಿಸುತ್ತಾವೆ. ಇಂತಹ ಪ್ರಾಣಿಗಳನ್ನು ನರಭಕ್ಷಕ ಎಂದು ಕರೆಯುವುದು ಸರೆಯುವುದು ಸರಿನಾ.? ಕಾಡಿನಲ್ಲಿ ಇತರೆ ಪ್ರಾಣಿಗಳು ಬದುಕನ್ನು ನಡೆಸುತ್ತಿರುತ್ತಾರೆ. ಅದರಲ್ಲಿ ಕೇಲವು ಪ್ರಾಣಿಗಳನ್ನು ನರಭಕ್ಷಕ ಎಂದು ಕರೆಯಲ್ಲು ಸಾಧ್ಯವಿಲ್ಲ. ನೀರಿನಯು ಇದೇ ಪ್ರವೃತಿಯನ್ನು ಕಾಣಬಗಹುದು. ಇದನ್ನು ಗೃಹಿಸಿ ನೈಸಗರ್ಿಕವಾದ್ದು ಅಂಶಗಳನ್ನು ಬದಲಾಯಿಸಲ್ಲು ಮಾನವನಿಂದ ಸಾಧ್ಯವಿಲ್ಲ. ಇದು ಪ್ರಕೃತಿ ದತ್ತತವಾದದ್ದು ಎಂದು ವಾದವನ್ನು ಮಂಡಿಸುವುದುಂಟು.

ಶತಶತಮಾನಗಳಿಂದ ಮನುಷ್ಯನ ಜೀವನದಲ್ಲಿ ಈ ರೀತಿಯ ಮಾದರಿಯಲ್ಲಿ ಬದುಕನ್ನು ಅನುಸರಿಸಿಕೊಂಡು ಬದುಕುತ್ತಾ ಹೊಸ ಹೊಸ ಬದಲಾವಣೆಯನ್ನು ಕಂಡಿಕೊಂಡಿದ್ದಾನೆ ಇದು ಸಂತೋಷದ ಮತ್ತು ಶ್ಲಾಘನೀಯ. ಆದರೆ ಮಾನುಷ್ಯ ಬದಲಾವಣೆಯ ಜೊತೆಗೆ ಬದಲಾವಣೆಯ ಬಾಲಾವನೇ ಬದಲಾಯಿಸಿಕೊಂಡಿದ ದೊರಂತ ಮಾನವಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.

ಬ್ರಾಹ್ಮಣರು ಶುದ್ರರರು ಛತ್ರಿಯರು ಸೇರಿದಂತೆ 5 ಅಂಶಗಳಾಗಿ ವಿಂಗಡೆಣೆ ಭಾರಿ ಬೇರೆಯೊಂದು ಬಿತ್ತುಕೊಂಡು ಮಾನವ ಬದುಕನ್ನೇ ನಾಶವಾಗಿಸಲು ಮುಂದಾಗಿರುವಂತಹ ಪರಿಣಾಮಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿದ್ದಾರು ಬುಧಿವಂತಹ ಮಾನವ ಇದನ್ನು ತಡೆಯಲ್ಲು ಹಾಗೂ ಇದರ ಮೇಲೆ ನಿಯಂತ್ರಣ ಸಾಧಿಸಲು ಕಷ್ಟಕರವಾಗುತ್ತಿದೆ. ಬ್ರಹ್ಮಣತ್ವ ಶ್ರೇಷ್ಠತನದ ವಾದವನ್ನು ಹೊಂದಿದೇ ಎಂಬ ಆರೋಪವು ಎದುರಿಸುತ್ತಿದೆ. ಜತೆಯಲ್ಲಿಯೇ ಕೆಲವೊಂದು ಕಡೆಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಕೀಳಿರಿಮೆಯನ್ನು ಅಭಾವ ಅವರನ್ನು ಕಾಡುತ್ತಿದೆ.

ಈ ಹಲವುವಾದ ಪ್ರತಿವಾದಗಳನ್ನು ಸಮಥರ್ಿಸಿಕೊಂಡು ಬದುಕುತ್ತಿದ್ದರು, ಭಾಷಯ ಅಸ್ಪೃಶತೆಯ ಬೀಜಾ ಬೆಳೆಯತ್ತೊಡಗಿದೆ. ಈ ವಾದ ಬ್ರಾಹ್ಮಣತ್ವವಾದ ಹಾಗೂ ಮೇಲು ಕಿಳು ಎಂಬ ಮನುಭಾವ ಕಿಂತ ಕೊಂಚ ಡಿಫ್ರಂಟ್ ಆಗಿ ಕಾಣಬಹುದು. ಇದು ಅನಿವಾರ್ಯವು. ಈ ತಾರ್ಯತಮ್ಯದಲ್ಲಿ ನಮ್ಮ ನೇಲದ ಮಣ್ಣನು ಬೇರಪಡಿಸಿ ಮಾತನಾಡುವಂತಹದಾಗಿದ್ದು, ಒಂದು ಹಿಡಿ ಮಣ್ಣಿನಲ್ಲಿ ಕಸ ಹಾಗೂ ಕಲ್ಲುಗಳನ್ನು ತೇಗೆದು ಹಾಕಿ ಮಣ್ಣನ್ನು ಬೇರ ಪಡಿಸಿ ಕಲಿನಿಂದ ಬದುಕಿಗೆ ಬಹು ಉಪಯೋಗಿ ವಸ್ತು ಎಂದು ಕಲ್ಲಿಗೆ ಶ್ರೇಷ್ಠ ಸ್ಥಾನವನ್ನು ನೀಡಿ, ಮಣ್ಣಿನಲ್ಲಿ ಬೆಳೆದು ತನ್ನ ಹೊಸ ಗುರುತನ್ನು ನೀಡಿದ ಮಣ್ಣನ್ನು ಕ್ಲೀಸ್ಟವಾಗಿ ಕಾಣುವುದು ಸರಿನಾ.?

ಅದೇ ರೀತಿ ನಮ್ಮ ದೇಶವನ್ನು ಗುಲಾಮರಾಗಿ ಬಳಸಿಕೊಂಡಿರುವ ಬ್ರಿಟಿಷರು ನಮ್ಮ ದೇಶದಲ್ಲಿ ನಮ್ಮಗೆ ಪರಕಿಯ ಭಾವದಿಂದ ಕಾಣುವಂತಹ ಬ್ರಿಟಿಷರ ಸಮುದಾಯದಿಂದ ಹೊರಬರಲು ಹಲವು ವಿರ ಹುತಾತ್ಮರು ಸೌಹಾರ್ದತೆಯ ಕಲ್ಪನೆಯ ಮನೋಭಾವನ್ನು ಹೊಂದಿಕೊಂಡು ತಮ್ಮ ಬಲಿದಾನವನ್ನು ನೀಡಿ ದೇಶವನ್ನು ಸ್ವಾತಂತ್ರ್ಯ ರಾಷ್ಟ್ರವಾಗಿ ಅಪರ್ಿಸಿದರು. ಆದರೆ ಬ್ರಿಟಿಷರ್ ಪರೋಕ್ಷವಾಗಿ ಇಂದಿಗು ಭಾರತದ ಗುಲಾಮರಂತೆ ನಡೆಸಿಕೊಳುತ್ತಿದೆ. ಬ್ರಿಟಿಷರ್ ಭಾಷೆಗೆ ಮೊರೆ ಹೊಗುತ್ತಿದ್ದಾರೆ. ಸ್ವದೇಶಿ ಭಾಷೆಗಿಂತ ವಿದೇಶಿ ಭಾಷೆಗೆ ನಮ್ಮ ಆಡಳಿತ ಗೌರವಿಸುತ್ತ ಅವಕಾಶಗಳನ್ನು ಹೆಚ್ಚಿಸುತ್ತಿದೆ.

ದೇಶದ ಹುತಾತ್ಮರು ಬ್ರಿಟಿಷರ ಗುಲಮಗಿರಿಯಿಂದ ಮುಕ್ತಗೊಳಿಸಿದ್ದಾರು, ಇಂಗ್ಲಿಷ ಭಾಷೆ ಸ್ವದೇಶಿ ಭಾಷೆಗಳನ್ನು ಗುಲಾಮ ಹಾಗೂ ಕಿಳಿರಿಮೆಯ ದೃಷ್ಠಿಯಿಂದ ಜಾಗತಿಕ ವಿದ್ಯಾಮಾನ ನೋಡುತ, ತಾರತಮ್ಯವನ್ನು ಉಂಟುಮಾಡುತ್ತಿದೆ. ಈ ತಾರತಮ್ಯ ಹಾಗೂ ಭಾಷಾ ಗುಲಾಮಗಿರಿಯಿಂದ ಮುಕ್ತನಾಗಲು ಸಾಧ್ಯವಾಗಲು ಸಾಧ್ಯವೇ.?

Domains 101: Exploring the Domain Name System

The WordPress.com Blog

In the past few weeks, we’ve gone over the basics of domain ownership in “Introduction to Custom Domains” and covered the details of domain registration versus website hosting in “Mapping It Out.” In our last segment of Domains 101, let’s delve into the wild world of custom DNS (Domain Name System) records and email. Ready?

What is a DNS record?

Within a single domain name, there is a hierarchy spanning from the TLD — such as .com — to the subdomain — such as, mygroovysite.wordpress.com. Your domain name servers resolve, or connect, to a unique IP address that lets browsers know where to find your site when a visitor types your domain into their address bar. Domain Name System, or DNS, records are similar in that they connect subsets of your domain to the servers on which services, like your email, are hosted.

DNS records live in the DNS Zone. When…

View original post 1,234 more words

pottering with words….

Antaarika123's Weblog

Writing Poetry

                        

 

  Murmurs

  heady murmurs

  pregnant with voices

  that silently

  shriek

  and

  play games

  of hide and seek.

 

  Temptation is

  the urge

  the unsaid desire

  of my cliche’ ridden mind

  to bind

  and clothe these images

  in neat and tidy

  familiar packages.

 

  Is this what it takes

  to write poetry ?

 

  Mute struggles

  with thoughts

  like gentle drizzles

  .. that dance

  fleetingly

  from the soul

  and quietly

  threaten

  to make me whole ?

 

 

1989 january

View original post

(ಮಹಿಳಾ)ವಾದ:

ಹೇಮಾಂತರಂಗ


ಲಂಕೇಶರ ಟೀಕೆ ಟಿಪ್ಪೆಣಿಯ ಲೇಖನವೊಂದರಲ್ಲಿ ಹಳ್ಳಿಗಳ ಆರ್ಥಿಕ ಸ್ವಾವಲಂಬನೆಗೆ ಅನುಸರಿಸಬಹುದಾದ ಒಂದು ಯೋಚನೆಯನ್ನು ಹೇಳುತ್ತಾರೆ. ಹಳ್ಳಿಯೊಂದು ಹತ್ತೆಕೆರೆ ನೆಲದಲ್ಲಿ ಸುಮಾರು 17420 ಸಾಗುವಾನಿ ಗಿಡಗಳನ್ನು ಇಪ್ಪತ್ತೈದುವರ್ಷಗಳ ಕಾಲ ಕಾಪಾಡಿಕೊಂಡು, ಅವು ಮರವಾದ ನಂತರ ಶೇ.೪ ಭಾಗ ಅಂದರೆ 696 ಗಿಡಗಳನ್ನು ಕಡಿದು ಮಾರಿ ಅಷ್ಟು ಸಸಿಗಳನ್ನು ಪುನಃ ನೆಟ್ಟರೆ ವರ್ಷಕ್ಕೆ ಆರೂವರೆ ಕೋಟಿಯಷ್ಟು (ಆಗಿನ ಕಾಲಕ್ಕೆ ಅಂದರೆ 1991 ರಲ್ಲಿ) ಆದಾಯ ಬರುತ್ತದೆ, ಇದರಲ್ಲಿ ಕೇವಲ ರಸ್ತೆ ಸೇತುವೆ ಮಾತ್ರವಲ್ಲ, ಊರಿನ ಶಿಕ್ಷಣ, ಹಬ್ಬ, ಕ್ರೀಡೆ ಎಲ್ಲವನ್ನು ಸರ್ಕಾರದ ಹಂಗಿಲ್ಲದೆ ನಡೆಸಬಹುದು ಎಂಬುವುದು. ಮೇಲುನೋಟಕ್ಕೆ ಇದು ಅತೀ ಆದರ್ಶದ ಪರಿಹಾರ ಎಂದೆನಿಸಿದರು, ಸಾಧ್ಯವಾಗದ್ದೇನಲ್ಲ. ಸಂಕೀರ್ಣ ಸಮಸ್ಯೆ. ಸಮಸ್ಯೆಗೆ ಕಾರಣಗಳನ್ನು ಹೇಳುವಷ್ಟೇ ಕರಾರುವಾಕ್ ಆಗಿ ಅದಕ್ಕೆ ಪರಿಹಾರವನ್ನು ಸೂಚಿಸುವುದು, superficial ಅಲ್ಲದ ಸಾಧ್ಯವಾಗುವಂತಹ ಪರಿಹಾರಗಳನ್ನು ಸೂಚಿಸುವುದು ಬಹಳ ಮುಖ್ಯ. ಎಲ್ಲ ಸಮಸ್ಯೆಗಳಿಗೂ ಈ ರೀತಿಯ ಸಿದ್ಧಸೂತ್ರಗಳು ಅನ್ವಯಿಸಲು ಸಾಧ್ಯವಾ? ಇತ್ತೀಚೆಗೆ ಇಲ್ಲಿ ನಡೆಯುತ್ತಿದ್ದ ’ಮಹಿಳೆಯರ ಮೇಲಿನ ಭಯೋತ್ಪಾದನೆ’ ಎಂಬ ಚರ್ಚೆಯ ಹಿನ್ನಲೆಯಲ್ಲಿ ಈ ಸಂಧರ್ಭ ನೆನಪಾಯಿತು.

ಎಂತಹ ಪರಿಸ್ಥಿತಿಯಲ್ಲು ಹೊಂದಿಕೊಂಡು ಬದುಕುವುದು, ಬದಲಾಯಿಸಲು ಅವಕಾಶವಿದ್ದಾಗ ತನಗೆ ಬೇಕಾದಂತೆ ಬದಲಾಯಿಸಿಕೊಳ್ಳುವುದು ಮನುಷ್ಯನಗುಣ. ಮನುಷ್ಯನ ಗುಣ ಎಂದ ಮಾತ್ರಕ್ಕೆ ಮಹಿಳೆಯರಿಗೆ ಹೊರತಾದ ಗುಣ ಎಂದು ಭಾವಿಸಬೇಕಿಲ್ಲ ಅಷ್ಟೆ! ಯಾವುದರಲ್ಲೂ ತೀವ್ರ ಬದಲಾವಣೆ ಬಯಸದೆ, ಕ್ರಿಯೆಯಲ್ಲಿ ತರದೆ, ಪ್ರಗತಿಯನ್ನು ಅಪೇಕ್ಷಿಸುವುದು ಹಗಲುಗನಸಿನಂತೆಯೇ. ನಿಜವಾದ ಪ್ರತಿಭೆ ಇದ್ದಲ್ಲಿ ಅದು ಹೊರಹೊಮ್ಮುವುದಕ್ಕೆ ಯಾವುದೇ ಬೇಲಿಯಿರುವುದಿಲ್ಲ. ಸಾರಾ ಅಬೂಬಕ್ಕರ್ ತಮ್ಮ ೪೦ನೇ ವಯಸ್ಸಿನಲ್ಲಿ ಬರೆಯಲು ಶುರುಮಾಡಿ, ತಮ್ಮ ಧರ್ಮದವರ ಕಟ್ಟಳೆಗಳನ್ನು ಮೀರಿ ಪ್ರಸಿದ್ದ…

View original post 278 more words